Check out the photos of 'Bigg Boss Kannada Season 5' Sudeep's promo shoot making photos. Watch video.
ಬಿಗ್ ಬಾಸ್' ಸಮಯ ಮತ್ತೆ ಹತ್ತಿರಕ್ಕೆ ಬಂದಿದೆ. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಹೊಸ ಸೀಸನ್ ಸದ್ಯದಲ್ಲಿಯೇ ಶುರುವಾಗಲಿದೆ. ಅಂದಹಾಗೆ, ಸದ್ಯ ಈ ಕಾರ್ಯಕ್ರಮದ ಪ್ರೋಮೋ ಚಿತ್ರೀಕರಣ ನಡೆದಿದೆ.