Yash faces a confusing question from his fan in Yashas Vinayaka, Special programme

Filmibeat Kannada 2017-09-13

Views 3

Rocking Star Yash and Radhika Pandit participated in 'Yashas Vinayaka' Special Programme in Colours Kannada channel. First of all, Yash even after marraige has lots of fans. In front of Thousands of fans and Radhika Pandit, Yash's fan asks a question to Yash "Do you like Radhika Pandit or these fans?" This was a tricky question to Yash & he got confused to answer.


ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿದ್ರೂ ಕೂಡ ಯಶ್ ಮೇಲೆ ಕಣ್ಣು ಹಾಕೋರ ಸಂಖ್ಯೆ ಕಡಿಮೆ ಆಗಿಲ್ಲ. ಈಗ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್ ಎದುರಿಗೆ ಯಶ್ ಗೆ ಗೂಗ್ಲಿ ಹಾಕಿರುವ ಘಟನೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಯಶಸ್ ವಿನಾಯಕ' ವಿಶೇಷ ಕಾರ್ಯಕ್ರಮ ಸಾಕ್ಷಿಯಾಗಿದೆ. ಸಾವಿರಾರು ಅಭಿಮಾನಿಗಳು ಹಾಗೂ ರಾಧಿಕಾ ಪಂಡಿತ್ ಎದುರಿಗೆ ''ನಿಮಗೆ ರಾಧಿಕಾ ಪಂಡಿತ್ ಇಷ್ಟನಾ ಅಥವಾ ಈ ಅಭಿಮಾನಿಗಳು ಇಷ್ಟನಾ'' ಎಂದು ಕೇಳುವ ಮೂಲಕ ಯಶ್ ಅವರನ್ನ ಅಭಿಮಾನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

Share This Video


Download

  
Report form