B S Yeddyurappa is safe on Lingayat separate religion issue | Oneindia Kannada

Oneindia Kannada 2017-09-13

Views 1.5K

Many leaders including Lingayat leaders angry on minister MB Patil. What happened in this issue, how it helps BS Yeddyurappa- Here is the analysis in the Video. Must watch.


ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಮೇಲೆ ಇಡೀ ಲಿಂಗಾಯತ ಸಮುದಾಯವೇ ಸಿಟ್ಟಾಗುವಂತಾಗಿದೆ. ವೀರಶೈವ- ಲಿಂಗಾಯತ, ಪ್ರತ್ಯೇಕ ಧರ್ಮ ಎಂಬ ಎರಡು ಅಲುಗಿನ ಕತ್ತಿಯ ಮಧ್ಯೆ ತಲೆ ತೂರಿಸುತ್ತಿದ್ದ ಪಾಟೀಲರಿಗೆ ಕತ್ತಿಯೀಗ ಕುತ್ತಿಗೆ ಮೇಲೆ ನಿಂತಿದೆ. ಅವರ ಉದ್ದೇಶ ಸರಿಯಿತ್ತೋ ಇಲ್ಲವೋ ಎಂಬುದರ ಚರ್ಚೆಯೇ ಅಪ್ರಸ್ತುತವಾಗಿ, ಈ ಮನುಷ್ಯ ಸುಳ್ಳು ಹೇಳಬಾರದಿತ್ತು ಎನ್ನುವಂತಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡದ ಯಡಿಯೂರಪ್ಪನವರು ಮೀಸೆ ಕೆಳಗೆ ನಗುವಂತಾಗಿದೆ.

Share This Video


Download

  
Report form
RELATED VIDEOS