Which Direction to Sleep as per Vastu Shastra in Kannada? ಯಾವ ದಿಕ್ಕಿನಲ್ಲಿ ತಲೆಇಟ್ಟು ಮಲಗಿದರೆ ಅದೃಷ್ಟ ಒಲಿಯುತ್ತದೆ? In Which Direction We Should Sleep? ವಾಸ್ತು ಪ್ರಕಾರ ತಲೆಯನ್ನು ಯಾವ ದಿಕ್ಕಿಗೆ ಇಟ್ಟು ನಿದ್ರಿಸಿದರೆ ಉತ್ತಮ, ಯಾವ ದಿಕ್ಕಿಗೆ ತಲೆಯನ್ನು ಇಡಬಾರದು ಎಂಬುದನ್ನು ಈಗ ನಾವು ತಿಳಿಯೋಣ.