Bhuvan ponnanna upcomming `Randhawa' movie poster and teaser is out | Filmibeat Kannada

Filmibeat Kannada 2017-09-07

Views 184

ಬಿಗ್ ಬಾಸ್ ಕನ್ನಡ-4' ನಂತರ ನಟ ಭುವನ್ ಪೊನ್ನಣ್ಣ ಯಾವ ಸಿನಿಮಾ ಮಾಡ್ತಿದ್ದಾರೆ. ಎಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಂದ ಆಫರ್ ಗಳನ್ನೆಲ್ಲಾ ರಿಜೆಕ್ಟ್ ಮಾಡುತ್ತಿದ್ದ ಭುವನ್ ಈಗೊಂದು ಹೊಸ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Share This Video


Download

  
Report form
RELATED VIDEOS