Shivarajkumar to act in a Remake Cinema | FIlmibeat Kannada

Filmibeat Kannada 2017-09-06

Views 1

Actor Shivarajkumar, who had decided not to act in remake movies, has shown interest to act in Kannada version of Malayalam film Oppam, which has Mohanlal, Samuthirakani and Anushree in the lead roles.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಲ್ಲ ರೀತಿಯ ಚಿತ್ರಗಳಿಗೂ ಸೈ ಎನ್ನುವ ಏಕೈಕ ನಟ ಅಂದ್ರೆ ತಪ್ಪಾಗಲಾರದು. ಆದ್ರೆ, ಇತ್ತೀಚಿನ ದಿನಗಳಲ್ಲಿ ಶಿವಣ್ಣ ಪಕ್ಕಾ ಮಾಸ್ ಎಂಟರ್ ಟೈನ್ ಮೆಂಟ್ ಸಿನಿಮಾಗಳನ್ನ ಮಾಡ್ತಿದ್ದಾರೆ. ಸುಮಾರು 15 ವರ್ಷದ ನಂತರ ರೀಮೇಕ್ ಸಿನಿಮಾ ಶಿವಣ್ಣ ಅಭಿನಯಿಸುತ್ತಿದ್ದಾರೆ ಎನ್ನುವುದು ವಿಶೇಷವಾಗಿದ್ದರೇ, ಈ ಚಿತ್ರದಲ್ಲಿ ಅವರ ಪಾತ್ರವೇ ಹೊಸ ಸಂಚಲನ ಸೃಷ್ಟಿಸಲಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಏನಿದು ಶಿವಣ್ಣನ ಹೊಸ ಪ್ರಯೋಗ ಅಂತ ತಿಳಿಯಲು ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS