A shocking picture of bald Aishwarya Rai Bachchan is going viral on the Internet these days. The picture also has a message with it which says that the actress has donated her hair at a temple in Tirumala. The message also states that Aishwarya donated her beauty to the God and that makes her even more attractive.
ನಟಿ ಐಶ್ವರ್ಯ ರೈ ಬಚ್ಚನ್ ತಲೆ ಬೋಳಾಗಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿದ ಅದೆಷ್ಟೋ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ. ಬಚ್ಚನ್ ಬಹುರಾಣಿ ಐಶ್ವರ್ಯ ರೈ ನಿಜವಾಗಲೂ ತಲೆ ಬೋಳಿಸಿಕೊಂಡ್ರಾ ಎಂದು ಕೆಲವರು ಕಣ್ ಕಣ್ ಬಿಡ್ತಿದ್ದಾರೆ. ಆದರೆ ಸತ್ಯ ಮಾತ್ರ ಅನೇಕರಿಗೆ ಗೊತ್ತಿಲ್ಲ. ಐಶ್ವರ್ಯ ರೈ ತಲೆ ಬೋಳಾಗಿರುವ ಫೋಟೋ ಹಿಂದಿನ ಸತ್ಯಾಸತ್ಯತೆಯ ವಿಶ್ಲೇಷಣೆ ಇಲ್ಲಿದೆ. ಈ ವೀಡಿಯೋ ನೋಡಿ.