Indian meteorological department has predicted that 12 states including Karnataka, Maharashtra, Andhra Pradesh, Rajasthan, Gujarat may receive very to very heavy rainfall in next 3 days. Mumbai after receiving record rainfall is struggling to limp back to normal.
ಭೀಕರ ಮಳೆಯ ಹೊಡೆತದಿಂದ ತತ್ತರಿಸಿರುವ ಮುಂಬೈ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಆಘಾತಕ್ಕೆ ಸಿದ್ಧವಾಗಬೇಕಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.