Tirumala Tirupati Devasthanam deposited 2,780 kg gold in SBI | Oneindia Kannada

Oneindia Kannada 2017-08-29

Views 22

Tirumala Tirupati Devasthanam which governs the famous Lord Venkateswara temple today deposited 2,780 kg of gold in State Bank of India under Gold Monetization Scheme.


ತಿಮ್ಮಪ್ಪ ಶ್ರೀಮಂತಿಕೆ ಎಷ್ಟಿರಬಹುದು ಎಂಬುದಕ್ಕೆ ಇದೇ ಸಾಕ್ಷಿ. ತಿರುಪತಿ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದಲ್ಲಿ ಬರೋಬ್ಬರಿ 2,780 ಕೆಜಿ ಚಿನ್ನ ಠೇವಣಿ ಇಟ್ಟಿದೆ..

Share This Video


Download

  
Report form