ಕನ್ನಡದ ಬಿಗ್ ಬಜೆಟ್ ಸಿನಿಮಾ ಕುರುಕ್ಷೇತ್ರ' ಚಿತ್ರ ಸಿನಿಮಾದ ಚಿತ್ರಿಕರಣ ಹೈದರಾಬಾದ್ ನ ರಾಮೋಜಿ ಫಿಲ್ಮಿ ಸಿಟಿಯಲ್ಲಿ ನಡೆಯುತ್ತಿದ್ದೆ..ಈ ಚಿತ್ರದಲ್ಲಿ ದುರ್ಯೋಧನ ಪಾತ್ರ ಮಾಡುತ್ತಿರುವ ದರ್ಶನ್ ಹಾಗೂ ಭೀಮನ ಪಾತ್ರ ಮಾಡುತ್ತಿರುವ ಬಾಲಿವುಡ್ ಕಿರುತೆರೆ ನಟ ಡ್ಯಾನೀಶ್ ಅಖ್ತರ್ ಸೈಫ್ ಜಿಮ್ನಲ್ಲಿ ಫುಲ್ ವರ್ಕೌಟ್ ಮಾಡ್ತಿದ್ದಾರೆ ಆ ಫೊಟೋ ಇದೀಗ ಸಖತ್ ವೈರಾಲ್ ಆಗಿದೆ ..