ಕಾಂಗ್ರೆಸ್ನ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿರುವ ನಟ ರಮ್ಯಾ ಮತ್ತೊಮ್ಮೆ ವಿವಾದವನ್ನ ಮೈಮೇಲೆಳೆದುಕೊಂಡಿದ್ದಾರೆ..ಅದು ಟ್ವಿಟರ್ನಲ್ಲಿ ಮೋದಿ ಬಗ್ಗೆ ಪ್ರಶ್ನೆ ಕೇಳಿದಕ್ಕೆ..ಅಂದಹಾಗೇ ಆ ಪ್ರಶ್ನೆಗೆ ಉತ್ತರಿಸಿದ್ರೆ 25 ಸಾವಿರ ಬಹುಮಾನ ಕೊಡ್ತೀನಿ ಎಂದಿದ್ದಾರೆ..ಇದಕ್ಕೆ ಮೋದಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ ರಮ್ಯಾ ವಿರುದ್ಧವೇ ಟ್ವೀಟ್ ಮಾಡ್ತಿದ್ದಾರೆ ..