Tarak Kannada Movie Audio Released | Filmibeat Kannada

Filmibeat Kannada 2017-08-18

Views 2

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅಭಿನಯಿಸಿರುವ ಚಿತ್ರ 'ತಾರಕ್'. ನಿನ್ನೆ 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಅರ್ಜುನ್ ಜನ್ಯ ಅವರ ರಾಕಿಂಗ್ ಮ್ಯೂಸಿಕ್ ಮಾರುಕಟ್ಟೆಗೆ ಕಾಲಿಟ್ಟಿದ್ದು ಸ್ಯಾಂಡಲ್ ವುಡ್ ನಲ್ಲಿ 'ತಾರಕ್' ಅಬ್ಬರ ಶುರುವಾಗಿದೆ.

Challenging star Darshan Speech in Tarak Audio Release Function. Tarak Movie Audio Released on August 18th.

Share This Video


Download

  
Report form
RELATED VIDEOS