Government of India has deactivated almost 81 lakhs Aadhaar card | Verify your Aadhar soon

Oneindia Kannada 2017-08-17

Views 4

Government of India has deactivated almost 81 lakhs Aadhaar card due to various reasons. Here is a guideline, how to check your Aadhaar status.

ಸುಮಾರು 11.44 ಲಕ್ಷ ಪ್ಯಾನ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಿದ ನಂತರ ಕೇಂದ್ರ ಸರ್ಕಾರದ ಕಣ್ಣೀಗ ಆಧಾರ್ ಕಾರ್ಡ್ ಮೇಲೆ ಬಿದ್ದಿದೆ. ಆಧಾರ್ ವಿಧೇಯಕ 2016 ರ 27 ಮತ್ತು 28 ನೇ ಸೆಕ್ಷನ್ ನಲ್ಲಿ ಉಲ್ಲೇಖಿಸಲಾಗಿರುವ ಕೆಲವು ಕಾರಣಗಳಿಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ನಿಮ್ಮ ಆಧಾರ್ ಕಾರ್ಡ್ ಸಹ ಸ್ಥಗಿತಗೊಂಡಿದೆಯೇ ಎಂಬುದನ್ನು ಪತ್ತೆ ಮಾಡಲು ಹೀಗೆ ಮಾಡಿ. ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS