Karunanidhi has been admitted to hospital after he complained of uneasiness. He has been admitted to the Kaveri hospital due to uneasiness in breathing. There has been no official bulletin as yet as doctors continue to monitor the DMK chief.
ಅನಾರೋಗ್ಯದ ಕಾರಣಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಅವರು ಕಾವೇರಿ ಆಸ್ಪತ್ರೆಗೆ ಸೇರಿದ್ದಾರೆ.