ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಹಾಲಿ ಭಾರತ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ವಿರುದ್ಧ ಗುಡುಗಿದ್ದಾರೆ..ರವಿಶಾಸ್ತ್ರಿ ಮಾಜಿ ಕ್ರಿಕೆಟರ್‌ಗಳ ಬಗ್ಗೆ ಅಗೌರವ ತೋರಿದ್ದಾರೆ , ಮಾಜಿ ಆಟಗಾರರ ವಿರುದ್ಧ ಹಗುರವಾಗಿ ಮಾತನಾಡೋದು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ..
former indian caption mohammed azharuddin lashes out at ravi shastri's praise for kohli's team india ..