ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟ ಕಾವ್ಯಳ ತಾಯಿ | Oneindia Kannada

Oneindia Kannada 2017-08-08

Views 0

ಮಂಗಳೂರಿನಲ್ಲಿ ಸೋಮವಾರ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಬೇಬಿ ಪೂಜಾರಿ ಅವರು ಮೃತ ಮಗಳನ್ನು ನೆನೆದು ಬಿಕ್ಕಿ ಬಿಕ್ಕಿಕಣ್ಣೀರಿಟ್ಟರು .ನನಗೆ ನ್ಯಾಯ ಬೇಕು ನ್ಯಾಯ ಕೊಡಿಸಿ ಎಂದು ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ

Why is Dr Mohan Alva supporting the Physical director? PD Praveen should be interrogated, my daughter did not commit suicide, it is murder”, said Baby, the mother of Kavya in a press meet held at Hotel Woodlands here on August 7.

Share This Video


Download

  
Report form