Dhruva Sarja thanked Challenging Star Darshan on Twitter

Filmibeat Kannada 2017-08-07

Views 36

Kannada Actor Dhruva Sarja has taken his twitter account to thank Challenging Star Darshan for lending his voice for 'Bharjari' movie.

ಅಭಿನಯದ 'ಭರ್ಜರಿ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. 'ಭರ್ಜರಿ' ಸಿನಿಮಾದಲ್ಲಿ ಸುಮಾರು 12 ನಿಮಿಷಗಳ ಕಾಲ ದರ್ಶನ್ ರವರ ವಾಯ್ಸ್ ಓವರ್ ಇರಲಿದೆ. ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ತಮ್ಮ ಚಿತ್ರಕ್ಕೆ ಧ್ವನಿ ನೀಡಿರುವುದರಿಂದ 'ದಾಸ' ದರ್ಶನ್ ರವರಿಗೆ 'ಭರ್ಜರಿ' ನಾಯಕ ಧ್ರುವ ಸರ್ಜಾ ಹೃತ್ಪೂರ್ವಕವಾಗಿ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

Share This Video


Download

  
Report form
RELATED VIDEOS