Your Dish Washing Sponge Can Spoil Your Health! Here is the shocker! A new study says that the scrub or the sponge you use to clean dishes is the breeding ground of bacteria which can spoil your health when your immunity is down! Here are some more facts.
ನಿಮ್ಮ ಅಡುಗೆಮನೆಯಲ್ಲಿರುವ ಪಾತ್ರೆ ತೊಳೆಯುವ ಸ್ಪಾಂಜ್ ಅಥವಾ ಸ್ಪಂಜು ಪಾತ್ರೆಗಳ ಕೊಳಕನ್ನು ತೊಳೆದರೂ ಪಾತ್ರೆ ತೊಳೆದ ಬಳಿಕ ಉಳಿದ ಉಳಿಯುವ ಆಹಾರಕಣಗಳು ಸ್ಪಂಜಿನಲ್ಲಿಯೇ ಉಳಿದು ಕೊಳೆತು ಬ್ಯಾಕ್ಟೀರಿಯಾ ಬೆಳೆಯಲು ಸೂಕ್ತ ತಾಣವಾಗುತ್ತದೆ. ದಿನಗಳೆದಂತೆ ಈ ಬ್ಯಾಕ್ಟೀರಿಯಾಗಳೂ ಹೆಚ್ಚುತ್ತಾ ಸ್ಪಂಜಿನಿಂದ ಗಾಳಿಗೆ ದಾಟಿಕೊಳ್ಳುವ ಮೂಲಕ ಈ ಗಾಳಿಯನ್ನು ಉಸಿರಾಡುವ ಯಾರಿಗೂ ಸೋಂಕು ತರಬಹುದು. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಈ ಸ್ಪಾಂಜ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಜೀವನಿರೋಧಕ ಶಕ್ತಿ ಕಡಿಮೆ ಇದ್ದ ಕ್ಷಣವನ್ನು ಉಪಯೋಗಿಸಿಕೊಂಡು ಆರೋಗ್ಯ ಕೆಡಿಸಬಲ್ಲುದು.