Kannada Actor Kichcha Sudeep Playing a role in Gurunandan starrer 'Raju Kannada Medium' movie. This movie directed by Naresh Kumar.
ನಟ ಕಿಚ್ಚ ಸುದೀಪ್ ಇತ್ತೀಚೆಗೆತಾನೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಲಂಡನ್ ಭಾಗದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಬೆನ್ನಲ್ಲೇ, ಈಗ ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಅವರದ್ದು ಜಸ್ಟ್ ಗೆಸ್ಟ್ ರೋಲ್ ಅಲ್ಲದೇ ಪಾತ್ರ ಕುತೂಹಲಕಾರಿಯಾಗಿದೆಯಂತೆ.