Golden Star Ganesh starrer Kannada Movie 'Mugulunage' Likely to release on August 25th. The movie is directed by Yogaraj Bhat, features Nikhitha Narayan, Ashika Ranganath, Apoorva, Amulya the lead role.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಹಾಡುಗಳನ್ನ ಕೇಳಿ ಗುನುಗುತ್ತಿರುವ ಚಿತ್ರಪ್ರೇಮಿಗಳು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಿರುವುದಂತೂ ಸುಳ್ಳಲ್ಲ. ಆಗಸ್ಟ್ 25 ರಂದು 'ಮುಗುಳುನಗೆ' ಚಿತ್ರಮಂದಿರಕ್ಕೆ ಕಾಲಿಡುವುದು ಪಕ್ಕಾ ಆಗಿದೆಯಂತೆ.