Real Star Upendra bought 17 acres of farmland showing income below Rs 2 lakh. More than 11 years after Upendra bought 17 acres and 10 guntas of agricultural land in Tavarekere, the Sandalwood star is finally the 'farmer' he wants to be reports Bangalore mirror.
ರಿಯಲ್ ಸ್ಟಾರ್ ಅವರ ವಾರ್ಷಿಕ ಆದಾಯ 2 ಲಕ್ಷ ರು ಮಾತ್ರ, 17 ಎಕರೆ ಕೃಷಿ ಜಮೀನು ಖರೀದಿಸಿ ರೈತನಾಗಲು ಹೊರಟ್ಟಿದ್ದರು' ಎಂಬ ಸುದ್ದಿ ಹುಬ್ಬೇರುವಂತೆ ಮಾಡುತ್ತದೆ. ಈಗ ಈ ಕೇಸಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಸುಮಾರು 12 ವರ್ಷಗಳ ಬಳಿಕ ಉಪೇಂದ್ರ ಅವರ ಕನಸು ನನಸಾಗಿದೆ. ಈಗ 'ರೈತ' ಎಂದು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಓಡಾಡಬಹುದಾಗಿದೆ.