ನಿಮಗೆ ಬಿಯರ್ ಕುಡಿಯುವ ಅಭ್ಯಾಸ ಇದ್ಯಾ? ದಿನಕ್ಕೆ ಎಷ್ಟು ಬಾರಿ ಕುಡಿತೀರಾ? ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕರ ಅನ್ನೋದು ನಿಮಗೆ ಗೊತ್ತಾ? ಹೆಚ್ಚಿನ ಸಂದರ್ಭಗಳಲ್ಲಿ, ಬಿಯರ್ ಸೇವನೆಯಿಂದ ಅಡ್ಡ ಪರಿಣಾಮಗಳು ಬೀರಬೊಹುದು. ಬಿಯರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಮೂತ್ರಪಿಂಡಗಳು ಮತ್ತು ಯಕೃತ್ ಒಳಗೊಂಡಂತೆ ದೇಹದ ಹಲವಾರು ಭಾಗಗಳ ಮೇಲೆ ಪರಿಣಾಮ ಬೀರಬಹುದು.
Do you have the habit of drinking beer? How often do you drink? Do you know about the adverse effects of beer? In majority of the cases, the harmful effects of beer consumption are directly proportional to the amount of beer that you consume.Drinking beer in large quantities can affect several body parts which include kidneys & liver as well.