Darshan gets another new title, Mysore Rathna | But why did he rejects?

Filmibeat Kannada 2017-07-31

Views 1

Darshan had recently released the audio version of 'Kariya-2'. This movie is been produced by Anekal Balaraj. The same person had produced Darshan's Kannada movie Kariya. So, this producer is a great fan of Darshan. And now this producer given the title 'Mysore Ratna' to Challenging star Darshan for 'Kariya-2' as a symbol of this fame. But Darshan rejects this title.

ಇತ್ತೀಚೆಗಷ್ಟೇ 'ಕರಿಯ-2' ಚಿತ್ರದ ಆಡಿಯೋವನ್ನ ನಟ ದರ್ಶನ್ ಬಿಡುಗಡೆ ಮಾಡಿದ್ದರು. ಸಂತೋಷ್ ಅಭಿನಯದ ಈ ಚಿತ್ರವನ್ನ ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಅಭಿನಯಿಸಿದ್ದ 'ಕರಿಯ' ಚಿತ್ರವನ್ನ ಇದೇ ಅನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಹೀಗಾಗಿ, ದರ್ಶನ್ ಅಂದ್ರೆ ಈ ನಿರ್ಮಾಪಕರಿಗೆ ತುಂಬಾ ಅಭಿಮಾನ.ಈ ಅಭಿಮಾನದ ಸಂಕೇತವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 'ಕರಿಯ-2' ಚಿತ್ರತಂಡ 'ಮೈಸೂರು ರತ್ನ' ಎಂಬ ಬಿರುದನ್ನ ನೀಡಿದೆ.ಆದರೆ ಆ ಬಿರುದು ನನಗೆ ಬೇಡ ಅಂದಿದ್ದಾರೆ ದರ್ಶನ್

Share This Video


Download

  
Report form
RELATED VIDEOS