IT Department Gives Shock To Tax Payers | Oneindia Kannada

Oneindia Kannada 2017-07-29

Views 11

A photo of your shiny new car on Instagram or the Facebook post about your holiday cottage may lead the taxman to your door. Starting next month, Income tax department will begin amassing a warehouse of virtual information regarding tax payers, to be collected from social media too.

ವ್ಯಕ್ತಿಯೊಬ್ಬನ ಆದಾಯದ ಮೂಲಗಳನ್ನು ಪತ್ತೆ ಹಚ್ಚಲು ಇಷ್ಟು ವರ್ಷ ಆದಾಯ ತೆರಿಗೆ ಇಲಾಖೆಯು ಆತನು ನಿರಂತರವಾಗಿ ಉಪಯೋಗಿಸುತ್ತಿರುವ ಅಥವಾ ಗುಪ್ತವಾಗಿರುವ ಬ್ಯಾಂಕ್ ಅಕೌಂಟ್ ಗಳನ್ನು, ಆಸ್ತಿ ಪಾಸ್ತಿಗಳನ್ನು, ಬ್ಯಾಂಕ್ ಲಾಕರ್ ಗಳನ್ನು ಪತ್ತೆ ಹಚ್ಚುತ್ತಿತ್ತು. ಆದರೆ, ಇನ್ನು ಮುಂದೆ ಪ್ರತಿಯೊಬ್ಬ ಆದಾಯ ತೆರಿಗೆದಾರನ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ಕಣ್ಣಿಡಲು ಇಲಾಖೆ ನಿರ್ಧರಿಸಿದೆ.

Share This Video


Download

  
Report form