ಬಿಹಾರದಲ್ಲಿ ಮತ್ತೆ ಹೊಸ ಇನಿಂಗ್ಸ್ ಶುರುವಾಗಿದೆ..ನಿನ್ನೆ ಆರ್‌ಜೆಡಿ ಮೈತ್ರಿಯಿಂದ ಹೊರಬಂದ ನಿತೀಶ್ ಕುಮಾರ್ ಇವತ್ತು ಬಿಜೆಪಿ ಜೊತೆ ಕೈಜೋಡಿಸಿ ೬ನೇ ಬಾರಿ ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..
Nitish kumar took oath as Bihar chief Minister after his party jdu got support of bjp