Nag Panchami is an important festival in India. The people of Karnataka are celebrating this festival with devotion every year on 5th day of Shravana Masa. This year Naga Panchami will be on 28th July, Friday. Here are few things to know about Nag Panchami. Festival of snakes.
ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ನಾಳೆ(ಜುಲೈ 28) ಕರ್ನಾಟಕದಾದ್ಯಂತ ಭಕ್ತಿ-ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.