ಡಿಜಿಪಿ ಸತ್ಯನಾರಾಯಣ ರಾವ್ ವಿರುದ್ದ ೨ ಕೋಟಿ ರೂಪಾಯಿ ಲಂಚದ ಆರೋಪ ಮಾಡಿರುವ ಡಿಐಜಿ ಡಿ ರೂಪಾಗೆ ಲೀಗಲ್ ನೋಟಿಸ್ ನೀಡಲಾಗಿದೆ.. ಮೂರು ದಿನದಲ್ಲಿ ಕ್ಷಮೆ ಕೇಳದಿದ್ದರೆ ೫೦ ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೊಡುವುದಾಗಿ ಎಚ್ಚರಿಸಿದ್ದಾರೆ
50 crore defamation case notice against DIG Roopa by DGP Satyanarayana Rao lawyer.