Sudeep's Bigg Boss hosting is better than Salman & Kamal? | Filmibeat kannada

Filmibeat Kannada 2017-07-26

Views 927

Kannada Actor Sudeep has taken his twitter account to express his opinion about Kamal Hassan and Salman Khan Hosting Style in Bigg boss. Watch video to know more.

ಹಿಂದಿ ಹಾಗೂ ಕನ್ನಡದಲ್ಲಿ 'ಬಿಗ್ ಬಾಸ್' ನೋಡೆ ಇರ್ತೀರಾ. ಕನ್ನಡದ ಸುದೀಪ್ ಹಾಗೂ ಹಿಂದಿಯ ಸಲ್ಮಾನ್ ಖಾನ್ ಈ ಇಬ್ಬರಲ್ಲಿ ಯಾರು ಚೆನ್ನಾಗಿ 'ಬಿಗ್ ಬಾಸ್' ನಿರೂಪಣೆ ಮಾಡ್ತಾರೆ ಎನ್ನುವುದು ಈ ಹಿಂದೆ ಹಲವು ಬಾರಿ ಚರ್ಚೆಯಾಗಿದೆ. ಈಗ ಅದೇ ಹೋಲಿಕೆ ಮತ್ತೆ ಉದ್ಭವವಾಗಿದೆ. ಈ ಬಾರಿ ಸಲ್ಲು ಮತ್ತು ಸುದೀಪ್ ಮಧ್ಯೆ ಮಾತ್ರವಲ್ಲ. ಸಲ್ಮಾನ್ ಖಾನ್, ಸುದೀಪ್ ಹಾಗೂ ತಮಿಳಿನ ಚೊಚ್ಚಲ 'ಬಿಗ್ ಬಾಸ್' ನಿರೂಪಣೆ ಮಾಡುತ್ತಿರುವ ಕಮಲ್ ಹಾಸನ್ ಅವರ ಮಧ್ಯೆ ಹೋಲಿಕೆ ಶುರುವಾಗಿದೆ.

Share This Video


Download

  
Report form
RELATED VIDEOS