The agreement for the bus service between Karnataka and neighboring Kerala states has taken place. The new five routes will be operated by the Karnataka State Road Transport Corporation (KSRTC) buses.
ಕರ್ನಾಟಕ ಹಾಗೂ ಪಕ್ಕದ ಕೇರಳ ರಾಜ್ಯಗಳ ನಡುವೆ ಬಸ್ ಸಂಚಾರಕ್ಕಾಗಿ ಒಪ್ಪಂದ ನಡೆದಿದೆ. ಈ ಒಪ್ಪಂದದಿಂದ ಎರಡೂ ರಾಜ್ಯಗಳ ಮಧ್ಯೆ ನೂತನ ಐದು ಮಾರ್ಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಯ ಬಸ್ ಗಳು ಓಡಾಟ ನಡೆಸಲಿವೆ.