Union minister Nitin Gadkari on Monday said driver less cars will not be allowed in India as it will lead to unemployment. The road transport minister further said that instead the government will focus on training drivers as adequate driving skills can provide employment to about 50 lakh people.
ವಿಶ್ವ ಆಟೊಮೊಬೈಲ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಚಾಲಕ ರಹಿತ ಕಾರುಗಳನ್ನು ಭಾರತದಲ್ಲಿ ಯಾವುದೇ ಕಾರಣಕ್ಕೂ ಅನುವು ಮಾಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.