Aindrita Ray says, Few people doesn't like my Attitude in Colors Super Channel 'Super Talk Time'

Filmibeat Kannada 2017-07-24

Views 1

''Few people doesn't like my Attitude'' says Kannada Actress Aindrita Ray in Colors Super Channel's popular show 'Super Talk Time'

ಸ್ಯಾಂಡಲ್ ವುಡ್ ನ ಬಿಂದಾಸ್ ನಟಿಯರ ಪೈಕಿ ಐಂದ್ರಿತಾ ರೇ ಕೂಡ ಒಬ್ಬರು. ತೆರೆಮೇಲೆ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ನಟಿ ಐಂದ್ರಿತಾ ರೇ ಸಿಕ್ಕಾಪಟ್ಟೆ ಬೋಲ್ಡ್. ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳುವ ಐಂದ್ರಿತಾ ರೇ ಕಂಡರೆ ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ. ಇದೇ ಕಾರಣಕ್ಕೆ, ನಟಿ ಐಂದ್ರಿತಾ ರೇ ಅನೇಕ ಬಾರಿ ವಿವಾದಗಳಿಗೆ ಗ್ರಾಸವಾಗಿದ್ದಾರೆ.

Share This Video


Download

  
Report form
RELATED VIDEOS