Parul Yadav needs acting classes, says Samyukta Hornad | Filmibeat Kannada

Filmibeat Kannada 2017-07-21

Views 5

Kannada Actress Samyukta Hornad Spoke About Parul Yadav In Colors Super Channel's popular show 'Super talk time'. Watch video

ನಟಿ ಪಾರುಲ್ ಯಾದವ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ 'ಕ್ವೀನ್' ಸಿನಿಮಾದ ರೀಮೇಕ್ 'ಬಟರ್ ಫ್ಲೈ' ನಲ್ಲಿ ಪಾರುಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ಪಾರೂಲ್ ಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ

Share This Video


Download

  
Report form
RELATED VIDEOS