ಪಾಂಡವ ಮಾತೆ ಕುಂತಿ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಿರಿಯ ನಟಿ ಜೂಲಿ ಲಕ್ಷ್ಮಿ 'ಕುಂತಿ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ , ಈ ವಿಡಿಯೋ ನೋಡಿ
According to Source Actress Julie Lakshmi Playing Kunthi in Darshan's 50th Movie Kurukshetra. Kurukshetra Movie Directed By Naganna and Produced By Munirathna, Watch Video