The world-beloved honey-loving teddy bear has been nearly banished from China's cyberspace, and the reason for doing so is equally bizarre. The online ban on Winnie the Pooh came to light especially after the Financial Times covered the topic in a front page story Monday.
ತಮ್ಮ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಹೋಲುತ್ತದೆ ಎಂಬ ಕಾರಣಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ 'ವಿನ್ನಿ ದ ಪೂ' ಟೆಡ್ಡಿ ಕಾಮಿಕ್ ವಿಡಿಯೋ ಸರಣಿಯನ್ನು ಚೀನಾದಲ್ಲಿ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.