The chairman of the corruption-free Karnataka Congress, Mr. Ganesh secretly made a video while talking to Venkatashiva, the Administrator of Techno Education, a new research organization. The administrator reveals a shocking news to Ganesh about Education Minister. Watch this video.
ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗಣೇಶ್ ಎಂಬುವವರು ಮಾಡಿದ ರಹಸ್ಯ ವಿಡಿಯೋ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದ ಸತ್ಯ. ಹೊಸಪೋಟೆಯ ಚೈತನ್ಯ ಟೆಕ್ನೋ ಎಜುಕೇಷನ್ ಸಂಸ್ಥೆಯ ಆಡಳಿತಾಧಿಕಾರಿ ವೆಂಕಟಶಿವ ಎಂಬುವರನ್ನು, ಗಣೇಶ್ ಮಾತನಾಡಿದ್ದಾರೆ. ಒಂದು ಬೆಚ್ಚಿ ಬೀಳಿಸುವಂತಹ ವರದಿಯನ್ನ ಬಯಲು ಮಾಡಿದ್ದಾರೆ.ಅದೇನೆಂದು ತಿಳಿಯಲು ಈ ವೀಡಿಯೋ ನೋಡಿ