Bengaluru city witnessed a good rain on Wednesday afternoon

Oneindia Kannada 2017-07-19

Views 71

After a frequent gap good rain in various part of Bengaluru city on Wednesday afternoon. Watch video.

ಬೆಂಗಳೂರಿನ ಹಲವು ಕಡೆ ಬುಧವಾರ ಮಧ್ಯಾಹ್ನ ಒಳ್ಳೆ ಮಳೆಯಾಗಿದೆ. ಮಧ್ಯಾಹ್ನ ಊಟಕ್ಕೆಂದು ಕಚೇರಿ-ಕಾಲೇಜುಗಳಿಂದ ಆಚೆ ಬಂದವರು ಮಳೆಯಲ್ಲಿ ತೋಯುವಂತಾಯಿತು. ಬಸ್ ಶೆಲ್ಟರ್ ಗಳ ಕೆಳಗೆ ಅಪರೂಪಕ್ಕೆ ಎಂಬಂತೆ ತುಂಬಿತುಳುಕುವ ಹಾಗೆ ಜನ ಕಂಡುಬಂದರು.

Share This Video


Download

  
Report form