Ramesh Aravind's 101st film coming soon | Filmibeat Kannada

Filmibeat Kannada 2017-07-19

Views 1

Sandalwood Director Ravindranath, Who directed Ramesh Aravind in Pushpaka Vimana, is all set to Direct Ramesh Aravind again for his 101st film, watch video

ಚಂದನವನದ 'ಮಿಸ್ಟರ್ ಪರ್ಫೆಕ್ಟ್' ರಮೇಶ್ ಅರವಿಂದ್ ಅವರು ಇದುವರೆಗೂ 100 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಸ್.ರವಿಂದ್ರನಾಥ್ ನಿರ್ದೇಶನದ 'ಪುಷ್ಪಕ ವಿಮಾನ' ರಮೇಶ್ ಅವರ 100ನೇ ಸಿನಿಮಾ. ಈಗ 101ನೇ ಚಿತ್ರ ಯಾವುದು ಎಂಬ ಕುತೂಹಲ ಕಾಡುತ್ತಿದೆ, ಈ ವಿಡಿಯೋ ನೋಡಿ

Share This Video


Download

  
Report form