Paternity Leave Gaining Prevalence in India: Now Fathers Can Get 3 Months leave | Oneindia Kannada

Oneindia Kannada 2017-07-18

Views 2

India is among top 10 countries globally with highest percentage of companies providing paternity and adoption leave above the statutory requirement, says a report. Everyone have heard of Maternity leave, but has anyone heard pf Paternity leave? America based "Salesforce" company has decided to give Paternity Leave for 3 months to its workers. In Asia Pacific, 41 per cent of the companies provide paid paternity leave above the statutory minimum with India being among the top ten countries with the highest percentage of companies providing paternity and adoption leaves above the statutory requirement in the world.

ತಾಯ್ತನದ ರಜೆಯ ಬಗ್ಗೆ ನಾವು ಕೇಳಿದ್ದೇವೆ. ಪ್ರತಿ ಕಂಪೆನಿಗಳೂ ತಮ್ಮಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆಯ ನಂತರ, ಅಥವಾ ಅದಕ್ಕೂ ಮೊದಲೇ ತಾಯ್ತನದ ರಜೆ ನೀಡಬೇಕು ಎಂದು ಸರ್ಕಾರದ ನಿಯಮವೇ ಇದೆ. ಬೇರೆ ಬೇರೆ ದೇಶಗಳಲ್ಲಿ ಈ ರಜೆಯ ಕಾಲಾವಧಿ ಬೇರೆ ಬೇರೆ ಇದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ತಾಯ್ತನದ ರಜೆಯಂತೆಯೇ ತಂದೆಯರಿಗೂ ಪೆಟರ್ ನಿಟಿ ರಜೆ ಅಥವಾ ಪಿತೃತ್ವ ರಜೆ ನೀಡುವ ಕಂಪೆನಿಗಳ ಬಗ್ಗೆ ಕೇಳಿದ್ದೀರಾ? ಕೆಲವು ಕಂಪೆನಿಗಳು, ತನ್ನ ಕಂಪೆನಿಯಲ್ಲಿ ಕೆಲಸ ಮಾಡುವ ಯಾರೇ ತಂದೆಯಾದರೂ, ಅವರಿಗೆ ಒಂದು ವಾರ ಪೆಟರ್ ನಿಟಿ ರಜೆ ನೀಡುವುದು ಹೊಸ ವಿಷಯವಲ್ಲ.

Share This Video


Download

  
Report form