Radha Ramana in Australia | Don't miss to watch | Filmibeat Kannada

Filmibeat Kannada 2017-07-17

Views 2

Colors Kannada Channel serial 'Radha Ramana' gives a good news for its viewers. Sit at home & watch Australia's wonderful places through 'Radha Ramana' serial. The shooting of 'Radha Ramana' serial was shot at the brilliant places like Brisbane Story Bridge, Tanguluma Island and the Street of Gold Coast in Australia. So do not miss to watch 'Radha Ramana' Australia episodes t from July 17th at 9pm in Colors Kannada Channel.

ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ 'ರಾಧಾ ರಮಣ' ವೀಕ್ಷಕರಿಗೊಂದು ಸಿಹಿ ಸುದ್ದಿ. ಆಸ್ಟ್ರೇಲಿಯಾದ ಅದ್ಭುತ ಸ್ಥಳಗಳನ್ನು ನಿಮ್ಮ ಮನೆಯಲ್ಲಿಯೇ ಕುಳಿತು, 'ರಾಧಾ ರಮಣ' ಮೂಲಕ ಕಣ್ತುಂಬಿಕೊಳ್ಳಿರಿ... ಆಸ್ಟ್ರೇಲಿಯಾದ ಬ್ರಿಸ್ಬೇನ್ ಸ್ಟೋರಿ ಬ್ರಿಡ್ಜ್, ಟಾಂಗಲೂಮಾ ಐಲ್ಯಾಂಡ್, ಸ್ಟ್ರೀಟ್ ಆಫ್ ಗೋಲ್ಡ್ ಕೋಸ್ಟ್ ಮೊದಲಾದ ರಮಣೀಯ ಸ್ಥಳಗಳಲ್ಲಿ 'ರಾಧಾ ರಮಣ' ಧಾರಾವಾಹಿಯ ಚಿತ್ರೀಕರಣ ನಡೆದಿದೆ. ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಿದ 'ರಾಧಾ ರಮಣ' ಧಾರಾವಾಹಿಯ ಸಂಚಿಕೆಗಳು ಜುಲೈ 17 ರಿಂದ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

Share This Video


Download

  
Report form
RELATED VIDEOS