Match was fixed in india vs Sri lanka 2011 World Cup final ? | Oneindia Kannada

Oneindia Kannada 2017-07-17

Views 3

Former Sri Lanka skipper Arjuna Ranatunga on Friday (July 14) demanded an investigation into the country's 2011 World Cup final defeat by India amid allegations of match fixing, watch video

ಶ್ರೀಲಂಕಾದ ಕ್ರಿಕೆಟ್‌ ತಂಡದ ಮಾಜಿ ನಾಯಕ, ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಅರ್ಜುನ್‌ ರಣತುಂಗ ಅವರು ಸ್ಫೋಟಕ ಸುದ್ದಿ ನೀಡಿದ್ದಾರೆ. 2011ರಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಈ ಪಂದ್ಯ ಫಿಕ್ಸ್ ಆಗಿತ್ತು ಎಂದು ರಣತುಂಗಾ ಹೇಳಿದ್ದಾರೆ, ಈ ವಿಡಿಯೋ ನೋಡಿ

Share This Video


Download

  
Report form