UP BJP Leader's Controversial Statement About Hindu & Muslim | Watch video | Oneindia Kannada

Oneindia Kannada 2017-07-14

Views 3

In remarks that may snowball into a controversy, BJP MLA Brij Bhushan Rajput has said that Muslims may be “denied” Haj pilgrimage if they “oppose” the construction of Ram Temple in Ayodhya.In a video posted on his Facebook wall, the MLA from Bundelkhand’s Charkhari is seen making a communally charged speech in which he also rakes up Partition.

ಉತ್ತರ ಪ್ರದೇಶದ ಬಿಜೆಪಿ ಶಾಸಕ ಬೃಜ್ ಭೂಷಣ್ ರಾಜಪೂತ್ ಅವರು ಮುಸ್ಲಿಂ ವಿರುದ್ಧ ಗುಡುಗಿ ಯೋಗಿ ಆದಿತ್ಯನಾಥ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. 'ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟಲು ಮುಸ್ಲಿಮರು ವಿರೋಧಿಸಿದರೆ ಅವರನ್ನು ನಾನು ಹಜ್ ಯಾತ್ರೆಗೆ ಹೋಗಲು ಬಿಡುವುದಿಲ್ಲ' ಎಂದು ಶಾಸಕ ಬೃಜ್ ಭೂಷಣ್ ರಾಜಪೂತ್ ಗುಡುಗಿದ್ದಾರೆ.

Share This Video


Download

  
Report form
RELATED VIDEOS