ಹಿಂದೂ ಪರ ಸಂಘಟಕರು, ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ. ಶಾಂತಿಯ ಬೀಡು ಕರ್ನಾಟಕ ಬೆಂಕಿಯಲ್ಲಿ ಬೇಯುತ್ತಿದೆ ಎಂದು ಹೇಳಿ ಹಿಂದೂ ಪರ ಹೋರಾಟಗಾರರು, ಬೆಂಬಲಿಗರು #burningkarnataka ಎಂಬ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Know Why #burningkarnataka Trending on Twitter today(July 10). Right wing group demand justice from CM of Karnataka for serial killing of RSS and Hindu outfit activists across the state.