South Movie Actress Charmy Kaur Revealed Her Movie Revenue And SheIs doing Next Project with Director Puri Jagannadh
ತೆಲುಗು ನಟಿ ಚಾರ್ಮಿ ಈಗ ಏನ್ ಮಾಡ್ತಾ ಇದ್ದಾಳೆ ಗೊತ್ತಾ..? ಚಾರ್ಮಿ ನಟನೆಯಂತೂ ಮಾಡ್ತಾ ಇಲ್ಲ. ಆದರೂ ಒಂದು ಚಿತ್ರಕ್ಕೆ ಕೋಟಿ ಕೋಟಿ ಸಂಪಾದನೆ ಪಡೆಯುತ್ತಿದ್ದಾಳೆ. ಅದು ಹೇಗೆ ಅಂತಿರಾ..?
ಚಾರ್ಮಿ ಈಗ ಬಾಲಕೃಷ್ಣ ಅಭಿನಯದ ‘ಪೈಸ ವಸೂಲ್’ ಚಿತ್ರದಲ್ಲಿ ಎಕ್ಸಿಕ್ಯೂಟೀವ್ ಮ್ಯಾನೇಜರ್ ಆಗಿದ್ದಾಳೆ. ಆ ಕೆಲಸ ಮಾಡೋದಕ್ಕೆ ಚಾರ್ಮಿ ಬರೋಬ್ಬರಿ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾಳೆ.
ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ‘ಪೈಸಾ ವಸೂಲ್’ ಚಿತ್ರದ ಟೋಟಲ್ ಬಜೆಟ್ 28 ಕೋಟಿ. ಅದಕ್ಕೆ ಬಾಲಕೃಷ್ಣ ಅವರ ಪೇಮೆಂಟ್ 9 ಕೋಟಿ. ಈ ಸಿನಿಮಾಗೆ ಎಕ್ಸಿಕ್ಯೂಟೀವ್ ಪ್ರೊಡ್ಯೂಸರ್ ಆಗಿರುವ ಚಾರ್ಮಿ ಪ್ರಾಜೆಕ್ಟ್’ಗೆ ಸಂಬಂಧ ಪಟ್ಟಂತಹ ಬಹಳಷ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದಾಳಂತೆ.