GST 2017 Impact : People shop at malls on Friday midnight

Oneindia Kannada 2017-07-01

Views 2

As Goods and Service tax came into practice from July 1st, 2017, many of the Mall owners of Bengaluru are in a hurry to clear entire old stocks. Big Bazaar and other shopping malls were open on Friday midnight also. Many offers were given for the customer to achieve the goal.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಿನ್ನೆಲೆಯಲ್ಲಿ, ಬೆಂಗಳೂರು ನಗರದ ವಿವಿಧ ಶಾಪಿಂಗ್ ಮಾಲ್ ಗಳಲ್ಲಿ ಮಧ್ಯರಾತ್ರಿಯಲ್ಲಿಯೂ ಶಾಪಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಬಿಗ್ ಬಜಾರ್ ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಶಾಪಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸಾವಿರ ರು.ಗಳ ಖರೀದಿಗೆ 300 ರು. ಡಿಸ್ಕೌಂಟ್ ಆಮಿಷವನ್ನೂ ಒಡ್ಡಲಾಗಿದೆ.

Share This Video


Download

  
Report form