Girl are very much worried about traveling anywhere in the city bus or train. Wherever girls go, boys will be behind them. Now, the guys who intentionally harass women, here is a trick. Follow this. Watch video to know the trick
ಹೆಣ್ಣುಮಕ್ಕಳು ಸಿಟಿ ಬಸ್, ಟ್ರೈನ್ ಹೀಗೆ ಎಲ್ಲಾದರೂ ಓಡಾಡುವಾಗ ಕಾಮಣ್ಣರ ಕಾಟ ತುಂಬಾನೇ ಜಾಸ್ತಿ. ಹೀಗೆ ಬೇಕಂತ ಹೆಣ್ಣುಮಕ್ಕಳ ಮೈ ಮೇಲೆ ಬೀಳೋರಿಗೆ ಬುದ್ದಿ ಕಳಿಸೋಕೆ ಇಲ್ಲಿದೆ ಒಂದು ಉಪಾಯ. ಅದೇನೆಂದು ತಿಳಿಯಲು ಈ ವೀಡಿಯೋ ನೋಡಿ