The Board of Control for Cricket in India (BCCI) has selected India A squads for the upcoming tour of South Africa in July-August where they will play one-day and four-day matches.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ(ಜೂನ್ 29) ಪ್ರಕಟಿಸಿದೆ. ಭಾರತ 'ಎ' ತಂಡವು ಜುಲೈ ಹಾಗೂ ಆಗಸ್ಟ್ ನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಪಂದ್ಯ ಹಾಗೂ ನಾಲ್ಕು ದಿನಗಳ ಪಂದ್ಯವನ್ನಾಡಲಿದೆ. ಆಸ್ಟ್ರೇಲಿಯಾ 'ಎ' ಹಾಗೂ ದಕ್ಷಿಣ ಆಫ್ರಿಕಾ 'ಎ' ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯನ್ನು ಭಾರತ 'ಎ' ತಂಡವು ಆಡಲಿದೆ, ಈ ವಿಡಿಯೋ ನೋಡಿ