Small injury to Pejawar Seer Vishwesha Teertha in Udupi Krishna mutt on Wednesday morning. There is nothing to worry, says mutt sources.
ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯಕ್ಕೆ ಕೂತಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರಿಗೆ ಬುಧವಾರ ಬೆಳಗ್ಗೆ ಸಣ್ಣ ತರಚು ಗಾಯದಂಥದ್ದು ಆಗಿದ್ದು, ಈ ಸುದ್ದಿ ದೊಡ್ಡ ಸ್ವರೂಪ ಪಡೆದು ಜಾರಿ ಬಿದ್ದಿದ್ದಾರೆ, ಅದರಿಂದ ಶ್ರೀಗಳಿಗೆ ಗಾಯವಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.