Poorvaj, son of former Mysuru MP H Vishwanath has confirmed in his Facebook post regarding the latter joining Janata Dal (Secular) on July 4 and sought support from all quarters.
ಕಾಂಗ್ರೆಸ್ ತೊರೆದಿರುವ ಮೈಸೂರು ಮಾಜಿ ಸಂಸದ ಎಚ್. ವಿಶ್ವನಾಥ್ ಜುಲೈ 4ರಂದು ಜೆಡಿಎಸ್ ಸೇರಲಿದ್ದಾರೆ ಎಂದು ಅವರ ಪುತ್ರ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಜುಲೈ 2ರಂದು ಪ್ರಕಟಿಸುತ್ತೇನೆ' ಎಂದು ವಿಶ್ವನಾಥ್ ಮಂಗಳವಾರ ಮಾಧ್ಯಮ ಸಂವಾದಲ್ಲಿ ವಿಶ್ವನಾಥ್ ಹೇಳಿದ್ದರು.