Indian Prime Minister Narendra Modi meets US President Donald Trump at the White House. Melania Trump also present. Modi says, this warm welcome is true respect to entire Indian community.
"ಇದು ನನಗೊಬ್ಬನಿಗೇ ಮಾಡಿರುವ ಸನ್ಮಾನವಲ್ಲ, ಇದು ಭಾರತದ ಇಡೀ ನೂರಾ ಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಜೂನ್ 27ರಂದು ಭಾರತೀಯ ಕಾಲಮಾನ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರಿಂದ ಭವ್ಯ ಸ್ವಾಗತ ಪಡೆದ ನಂತರ ಮೋದಿಯವರು ಆಡಿರುವ ಮಾತುಗಳಿವು.