The 'diesel wallah' is here. Bengaluru has become the country's first city where one can have fuel delivered at one's doorstep, just like milk and newspapers, only weeks after oil ministry announced that the Centre was thinking of rolling out such a system.
ಡೀಸೆಲ್ ವಾಲಾ ಇಲ್ಲಿದೆ ನೋಡಿ. ಬೆಂಗಳೂರು ದೇಶದಲ್ಲಿ ಮೊದಲ ನಗರವಾಗಿ ಮಾರ್ಪಟ್ಟಿದೆ. ಪತ್ರಿಕೆಗಳು ಮನೆಗೆ ಬರುವಂತೆ ಇಂಧನವೂ ಮನೆಗೆ ಬರುತ್ತೆ. ತೈಲ ಸಚಿವಾಲಯವು ಅಂತಹ ಒಂದು ವ್ಯವಸ್ಥೆಯನ್ನು ಹೊರತರಲು ಯೋಚಿಸುತ್ತಿದೆ ಎಂದು ಪ್ರಕಟಿಸಿದೆ